Home / Notifications / 2015-16 ನೇ ಸಾಲಿನ ಬಿ.ಇಡಿ 2ವರ್ಷದ ಕೋರ್ಸಿಗೆ ಆಡಳಿತ ಮಂಡಳಿಯ ಸೀಟುಗಳ ದಾಖಲಾತಿ ಪ್ರಾರಂಭ

2015-16 ನೇ ಸಾಲಿನ ಬಿ.ಇಡಿ 2ವರ್ಷದ ಕೋರ್ಸಿಗೆ ಆಡಳಿತ ಮಂಡಳಿಯ ಸೀಟುಗಳ ದಾಖಲಾತಿ ಪ್ರಾರಂಭ

ನಮ್ಮ  ಶಿಕ್ಷಣ  ಮಹಾವಿದ್ಯಾಲಯದಲ್ಲಿ  ಬಿ.ಇಡಿ  ಕೋರ್ಸಿಗೆ ಆಡಳಿತ ಮಂಡಳಿಯ  ಸೀಟುಗಳ   ದಾಖಲಾತಿ ಪ್ರಾರಂಭವಾಗಿದ್ದು,  ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.

ವಿದ್ಯಾರ್ಹತೆ :  ವಿಶ್ವವಿದ್ಯಾನಿಲಯದ ಮೂರು ವರ್ಷಗಳ 1) ಬಿ.ಎ/ಎಂ.ಎ. 2) ಬಿ.ಎಸ್ಸಿ/ ಎಂ.ಎಸ್ಸಿ. 3) ಬಿ.ಕಾಂ/ಬಿ.ಬಿ.ಎಂ/ಎಂ.ಕಾಂ  ಪದವಿ ಪರೀಕ್ಷೆಯಲ್ಲಿ ಸಾಮಾನ್ಯ ಅಭ್ಯರ್ಥಿಗಳು ಕನಿಷ್ಠ 50% ರಷ್ಟು ಅಂಕಗಳನ್ನು ಹಾಗೂ ಎಸ್.ಸಿ/ಎಸ್.ಟಿ/ ಪ್ರವರ್ಗ-1 ಹಾಗೂ ಅಂಗವಿಕಲ ಅಭ್ಯರ್ಥಿಗಳು ಕನಿಷ್ಠ 45% ರಷ್ಟು ಅಂಕಗಳನ್ನು ಪಡೆದಿರುವವರು ದಾಖಲಾತಿಗೆ ಅರ್ಹರಾಗಿರುತ್ತಾರೆ.ಹಾಗೂ ಇಂಜಿನಿಯರ್ ಪದವೀಧರರು ಪದವಿಯಲ್ಲಿ ಗಣಿತ ಮತ್ತು ವಿಜ್ಞಾನವನ್ನು ಐಚ್ಚಿಕ ವಿಷಯವನ್ನಾಗಿ ವ್ಯಾಸಂಗ ಮಾಡಿ ಕನಿಷ್ಠ ೫೫%  ಅಂಕಗಳನ್ನು ಪಡೆದಿರಬೇಕು.

ಕಛೇರಿಯ ಸಂಪರ್ಕದ ವೇಳೆ : ಬೆಳಿಗ್ಗೆ 10.00 ರಿಂದ 1.30 ಹಾಗೂ ಮಧ್ಯಾಹ್ನ 2.00 ರಿಂದ 5.00
ಕಛೇರಿಯ ವಿಳಾಸ : ವಾಗ್ದೇವಿ ಬಿ.ಇಡಿ ಕಾಲೇಜು, ಕುವೆಂಪು ರಸ್ತೆ, ತೀರ್ಥಹಳ್ಳಿ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ :
ದೂರವಾಣಿ ಸಂಖ್ಯೆ : 08181-220030, 227898 ಮೊಬೈಲ್ : 9448137575, 9483663399,
9448446648,9480649809